December 24, 2010

ಎಂಜಲು

ಮೊನ್ನೆ ಹೀಗೆ ಮುದ್ದಾಡುತ್ತಿದ್ದಾಗ ಸರೂ ಎಲ್ಲಿ "ಆ" ಮಾಡಿ ಅಂದ್ಲು. ಏಕೆ ಗೊತ್ತಾಗಲಿಲ್ಲ. ಬಾಯಿ ತೆರೆದೆ. ನನ್ನ ಮೇಲೆ ಬಗ್ಗಿದ ಅವಳ ತಾಳಿ ನನ್ನ ಕತ್ತಿನ ಮೇಲೆ ನೇತಾಡುತ್ತಿತ್ತು. ಹಾಗೇ ನನ್ನ ಮುಖದ ಮೇಲೆ ಬಗ್ಗಿದ ಸರೂ ತನ್ನ ಮುದ್ದಾದ ತುಟಿಗಳನ್ನು ದುಂಡಗೆ ಮಾಡಿ ಎಂಜಲನ್ನೆಲ್ಲಾ ಒಟ್ಟುಗೂಡಿಸಿ ನನ್ನ ತೆರೆದ ಬಾಯಿಯ ಒಳಗೆ ಉಗಿದಳು. ಇದನ್ನು ನಿರೀಕ್ಷಿಸದಿದ್ದ ನನಗೆ ಒಂದು ಥರಾ ಮೈಯೆಲ್ಲಾ ಝುಮ್ ಎಂದಿತು. ಸರೂ, ಇದೇನೇ ಅಂದರೆ ತಕ್ಷಣ ಅದೇನೋ ತಪ್ಪು ಮಾಡಿದವಳಂತೆ "ಸಾರೀ ರೀ... ಅದೇನೋ ಹಾಗೆ ಆಸೆಯಾಯಿತು, ಉಗಿದುಬಿಟ್ಟೆ, ಪ್ಲೀಸ್... ಸಾರೀ ರೀ..." ಎಂದು ಗೋಗರೆಯತೊಡಗಿದಳು.

ಸೆಕ್ಸಿನ ವಿಷಯದಲ್ಲಿ ಪರಸ್ಪರ ತುಂಬಾ ಸಲುಗೆಯಿಟ್ಟುಕೊಂಡಿದ್ದೇವೆ. ಬಹುತೇಕ ಯಾವುದಕ್ಕೂ ಹಿಂಜರಿಯುವುದಿಲ್ಲ. ಬಾಯಿಗೆ ಬಾಯಿಹಾಕಿ ಎಂಜಲನ್ನು ಹೀರುವುದೂ ಅಪರೂಪವೇನಲ್ಲ. ಹಾಗೇ ಎಲ್ಲೆಂದರಲ್ಲಿ ನೆಕ್ಕುವುದು, ಉಗಿಯುವುದು ಕೂಡ ಇಲ್ಲವೆಂದಲ್ಲ. ಆದರೆ ಹೀಗೆ ಬಾಯಲ್ಲಿ ಉಗಿಯುವುದು! ಸಾಮಾನ್ಯವಾಗಿ ಉಗಿಯುವ ಸದ್ದೇ ಒಂದುರೀತಿ insult ಅನ್ಸುತ್ತೆ. ಅಂಥಾದ್ರಲ್ಲಿ ಬಾಯಿಗೆ ಉಗಿಯುವುದು; insultನ ಪರಮಾವಧಿಯೇ ಸರಿ. ಅದಿಕ್ಕೇ ಏನೋ ಪಾಪ ಸರೂ ದೊಡ್ಡ ತಪ್ಪು ಮಾಡಿದವಳಂತೆ ಮುಖ ಚಿಕ್ಕದು ಮಾಡಿಕೊಂಡಿದ್ದಳು. ಮುಖದಲ್ಲೇನೂ ತೋರಿಸದೇ "ಬಾರೇ ಇಲ್ಲಿ" ಅಂದೆ. ಮೆಲ್ಲಗೆ ಹತ್ತಿರ ಬಂದಳು. "ಯಾಕೆ ನಿಲ್ಲಿಸಿಬಿಟ್ಟೆ" ಅಂದೆ. ಅದಕ್ಕವಳು ಮತ್ತೆ ಸಾರೀ ಎಂದಳು. ಅವಳ ಮುಖ ನೋಡಿ ನಗು ಬಂತು. ಅವಳನ್ನು ಹತ್ತಿರಕ್ಕೆಳೆದುಕೊಂಡು ಮೃದುವಾಗಿ ಚುಂಬಿಸಿದೆ. ಮತ್ತೆ ಸೊಂಟವನ್ನು ಹಿಸುಕುತ್ತಾ ತುಟಿಗೆ ತುಟಿಯಿಟ್ಟು ಚೀಪಿದೆ. ಅವಳ ಮುದ್ದಾದ ಬಾಯನ್ನು ನೋಡಿಯೇ ನನಗೆ ಬಾಯಲ್ಲಿ ನೀರೂರುತ್ತಿತ್ತು. ಮೃದುವಾಗಿ ಕೆಳತುಟಿಯನ್ನು ಕಚ್ಚಿದೆ. ತುಸು ನೋವಿಗೆ "ಆ... " ಎಂದಳು. ಅದೇ ಸಮಯಕ್ಕೆ ಬಾಯಲ್ಲಿ ತುಂಬಿಟ್ಟುಕೊಂಡಿದ್ದೆಲ್ಲಾ ಸೇರೆಸಿ ಅವಳ ತೆರೆದ ಬಾಯಿಗೆ ಉಗಿದೆ. ನಸುನಗುತ್ತಿದ್ದ ನನ್ನ ಮುಖವನ್ನೊಮ್ಮೆ ನೋಡಿದೊಡನೆಯೇ ನಾನು ಆಟದ ಮೂಡಿಗೆ ಬಂದಿದ್ದು ಅವಳಿಗೆ ಗೊತ್ತಾಗಿ ಹಗುರವಾಗಿ ಒಮ್ಮೆ ಕಂಪಿಸಿದಳು. ನನಗೋ ಬಾಯಲ್ಲಿ ಉಗಿಯುವ ಥ್ರಿಲ್ ಮತ್ತೇರಿಸುತ್ತಿತ್ತು. ಉಗಿಯುವುದೇ ಕೆಟ್ಟದ್ದು, ಅದರಲ್ಲೂ ಬಾಯಲ್ಲಿ ಉಗಿಯುವುದು ಎಂದಾಗ, ಪ್ರೀತಿಪಾತ್ರರ ಬಾಯಲ್ಲಿ ಹೀಗೆ ಉಗಿಯುವುದು, ಅವರು ಅದನ್ನು enjoy ಮಾಡುವುದು ಅತಿ ಆಳದ intimacy ತೋರಿಸುತ್ತದೆ ಅಲ್ಲವೇ?

ಇಷ್ಟೆಲ್ಲಾ ತಲೆಯಲ್ಲಿ ಓಡುತ್ತಿರಬೇಕಾದರೆ ಸರುವಿನ ಮುಖದಲ್ಲಿ ಅದೇನೋ ನೆಮ್ಮದಿ, ಥ್ರಿಲ್. "ನಾನೇನೋ ನೀವು ತುಂಬಾ ಕೋಪಿಸಿಕೊಂಡುಬಿಡುತ್ತೀರಿ, ಜಗಳ ಆಗುತ್ತೆ ಅಂದುಕೊಂಡಿದ್ದೆ ರೀ" ಎಂದು ರಾಗವೆಳೆದಾಗ, ಅವಳ ಉದ್ದಮಾಡಿದ್ದ ತುಟಿಯನ್ನು ಚೀಪುತ್ತಾ, "ಅದರಲ್ಲೇನಿದೆ ಚಿನ್ನಾ, ನೀನಲ್ಲದೇ ನನಗೆ ಇನ್ಯಾರು ಹಾಗೆ ಮಾಡಕ್ಕೆ ಸಾಧ್ಯ, ನಿನ್ನ ತಂಗಿ ಹಾಗೆ ಮಾಡಕ್ಕೆ ಆಗುತ್ತಾ" ಎಂದರೆ, ಈ ತುಂಟಾಟಕ್ಕೆ ರೇಗಿದ ಸರೂ "ನಿಮಗೆ ದಿನಕ್ಕೊಮ್ಮೆ ಅವಳನ್ನ ಜ್ಞಾಪಿಸದಿದ್ರೆ ನಿದ್ದೆ ಬರಲ್ವೇನ್ರೀ, ಅದಿಕ್ಕೇ ಸರಿಯಾಗಿ ಉಗಿದಿದ್ದು ನಾನು" ಎಂದು ಹುಸಿಕೋಪ ತೋರಿಸಿದಳು. "ಉಗಿ ಚಿನ್ನಾ, ಇನ್ನೊಂದ್ಸಲ ಉಗಿದು ನನಗೆ ಶಿಕ್ಷೆ ಕೊಡು" ಅಂದೆ.

ಅವಳ ಮುದ್ದು ಮುಖ ನೋಡಿ ತಡೆಯದೇ ಮತ್ತೊಮ್ಮೆ ಅವಳ ಕೆಳತುಟಿ ಹಿಡಿದು ಮುದ್ದಿಸುತ್ತಾ ಬಾಯಿ ಅಗಲಿಸಿ ಇನ್ನೊಂದೆರಡುಸಲ ಉಗಿದೆ. ನನ್ನ ಆಟಕ್ಕೆಲ್ಲಾ ಮುಖ ಮೈ ಎತ್ತಿ ಎತ್ತಿ ಕೊಡುತ್ತಿದ್ದ ಸರೂ ಮತ್ತೆ ಮೇಲೆಬಂದು ನನ್ನ ಬಾಯಲ್ಲಿ ಮತ್ತೊಮ್ಮೆ ಉಗಿದಳು.

ಈ ಎಲ್ಲ excitementನಲ್ಲಿ ಅವಳ ಯೋನಿ ಸಂಪೂರ್ಣ ದ್ರವಿಸಿ ಜಾರುತ್ತಿತ್ತು. ನನ್ನ ಸಾಮಾನೂ ಎಂದಿಲ್ಲದಷ್ಟು ಸೆಟೆದು ಪುಟಿದು ನಿಂತಿತ್ತು. ಅವತ್ತಿನ ನಮ್ಮ ಕೆಯ್ದಾಟ one of the best ಅಂತ ಬೇರೆ ಹೇಳಬೇಕಿಲ್ಲವಲ್ಲ!

ಹೀಗೆ ಈ ಎಂಜಲಿನ ಆಟ ನಮ್ಮ ಸೆಕ್ಸ್ ಜೀವನಕ್ಕೆ ಹೊಸದೊಂದು ರಂಗು ತಂದಿತು. ಅದಕ್ಕಾಗಿ ಸರೂಗೆ thanks

3 comments:

Anonymous said...

very nice. you have tried to experiment with new concepts. good luck

Vidya said...

Hot romance

Anonymous said...

ಚೆನ್ನಾಗಿದೆ ನನ್ನ ನಂಬರ್ 9964200120